ಜು.10 – ಸುಳ್ಯದಲ್ಲಿ 31 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 31 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 9, ಅಮರಮುಡ್ನೂರು 5, ಆಲೆಟ್ಟಿ 1, ಹರಿಹರಪಲ್ಲತ್ತಡ್ಕ 1, ನೆಲ್ಲೂರುಕೆಮ್ರಾಜೆ 1, ಮಂಡೆಕೋಲಿನಲ್ಲಿ 1, ಬಾಳಿಲ 1, ಅಜ್ಜಾವರ 4, ಮುರುಳ್ಯ 1, ಮರ್ಕಂಜ 2, ಜಾಲ್ಸೂರಿನಲ್ಲಿ 1, ಕೊಡಿಯಾಲ 3, ಸಂಪಾಜೆ 1 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ.
Sponsors