ಜು.19 – ಸುಳ್ಯದಲ್ಲಿ 9 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 9 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 1,ಬೆಳ್ಳಾರೆ 1 , ಕನಕಮಜಲು 1, ಯೇನೆಕಲ್ಲು 1 , ಕೊಲ್ಲಮೊಗ್ರ 1 , ಸಂಪಾಜೆ 1 , ಎಡಮಂಗಲ 1 , ಅಜ್ಜಾವರ 2 ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದೆ.

Sponsors

Related Articles

Back to top button