ನಾಗರ ಪಂಚಮಿ ಹಬ್ಬದ ಕುರಿತು ಕವನ ಸ್ಪರ್ಧೆ…

ರಾಣಿಬೆನ್ನೂರು:ಶೃಂಗಾರ ಕಾವ್ಯ ಪ್ರಕಾಶನದ ವತಿಯಿಂದ ನಾಗರ ಪಂಚಮಿ ಹಬ್ಬದ ಪ್ರಯುಕ್ತ ಕವನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
12 ರಿಂದ 20 ವಯಸ್ಸಿನ ವಯೋಮಿತಿ ಇರುವ, ಆಸಕ್ತ ಯುವ ಬರಹಗಾರರು ನಾಗರ ಪಂಚಮಿ ಹಬ್ಬದ ಕುರಿತು 18 ರಿಂದ 20 ಸಾಲಿನ ಒಳಗಿರುವ ಕವನ ಬರೆದು ಡಿಟಿಪಿ ಮಾಡಿಸಿ, ಒಂದು ಪೋಟೋದಿಗೆ ನಿಮ್ಮ ಪೂರ್ಣ ಹೆಸರು ಹಾಗೂ ವಿಳಾಸ
ಪಿನಕೋಡ್ ನಂಬರ ಹಾಗೂ ಮೊಬೈಲ್ , ವಾಟ್ಸಪ್ ನಂಬರ ನೊಂದಿಗೆ ಅಂಚೆ ಮೂಲಕ ದಿನಾಂಕ: 20/08/2021 ರ ಒಳಗೆ
ಕಳಿಸಿ ಕೊಡಬೇಕು ಒಬ್ಬರಿಗೆ ಒಂದು ಕವನಕ್ಕೆ ಮಾತ್ರ ಅವಕಾಶ. ಆಯ್ಕೆ ಆದ 5 ಮಂದಿ ಪ್ರತಿಭೆಗಳಿಗೆ ಪುಸ್ತಕ ರೂಪದಲ್ಲಿ ಬಹುಮಾನ ನೀಡಲಾಗುತ್ತದೆ ಎಂದು ಶೃಂಗಾರ ಕಾವ್ಯ ಪ್ರಕಾಶನದ ಸಂಸ್ಥಾಪಕರಾದ ಬಸವರಾಜ ಎಸ್. ಬಾಗೇವಾಡಿಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಳಾಸ:
ಬಸವರಾಜ ಎಸ್. ಬಾಗೇವಾಡಿಮಠ,
ಶೃಂಗಾರ ಕಾವ್ಯ ಪ್ರಕಾಶನ, ರಂಗನಾಥ ನಗರ,
ರಾಣಿಬೆನ್ನೂರು – 581115. ಜಿಲ್ಲಾ: ಹಾವೇರಿ.ಮೊಬೈಲ್ ಹಾಗೂ ವಾಟ್ಸಪ್: 9611381039.

IMG 20201202 WA0002 1 212x300

 

Related Articles