ಜು.22 – ಸುಳ್ಯದಲ್ಲಿ 40 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 40 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

ಸುಳ್ಯ 15, ಉಬರಡ್ಕ ಮಿತ್ತೂರು 2, ಕನಕಮಜಲಿನಲ್ಲಿ 2, ಆಲೆಟ್ಟಿ 1, ಪಂಜ 1, ಮರ್ಕಂಜ 1, ಅಮರಮುಡ್ನೂರು 1, ಬೆಳ್ಳಾರೆ 2, ಎಡಮಂಗಲ 2, ಮಂಡೆಕೋಲಿನಲ್ಲಿ 1, ದುಗ್ಗಲಡ್ಕ 1, ಜಾಲ್ಸೂರಿನಲ್ಲಿ 2, ಕಲ್ಮಕಾರಿನಲ್ಲಿ 1, ಪೆರುವಾಜೆ 3, ದೊಡ್ಡತೋಟ 1 , ಅಜ್ಜಾವರ 2, ಗುತ್ತಿಗಾರಿನಲ್ಲಿ 1, ನೆಲ್ಲೂರು ಕೆಮ್ರಾಜೆ 1 ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ.

Sponsors

Related Articles

Back to top button