ಆ.6 – ಸುಳ್ಯದಲ್ಲಿ 57 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 57 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 18, ಬೆಳ್ಳಾರೆ 3, ಸುಬ್ರಹ್ಮಣ್ಯ 7, ಪಂಜದಲ್ಲಿ 2, ಸಂಪಾಜೆ 1, ಆಲೆಟ್ಟಿ 3, ಕಲ್ಮಕಾರಿನಲ್ಲಿ 1, ಕೂತ್ಮುಂಜ 2, ಗುತ್ತಿಗಾರಿನಲ್ಲಿ 1, ಕೊಲ್ಲಮೊಗ್ರ 1, ಜಾಲ್ಸೂರಿನಲ್ಲಿ 1, ಕಲ್ಮಡ್ಕ 1, ಪೆರುವಾಜೆ 1, ಬಾಳಿಲದಲ್ಲಿ 1 ,ನಾಲ್ಕೂರಿನಲ್ಲಿ 1, ನಡುಗಲ್ಲಿನಲ್ಲಿ 1, ಕನಕಮಜಲಿನಲ್ಲಿ 2, ಅಮರಮುಡ್ನೂರು 2, ಅರಂತೋಡಿನಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 3, ಅಜ್ಜಾವರ 1, ದೇಚಚಳ್ಳ 1 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.