ಎಸ್ ಎಸ್ ಎಲ್ ಸಿ – ತೆಕ್ಕಿಲ್ ಪ್ರೌಢ ಶಾಲೆಯ ನಂದಿತಾ ಪಿ ಕೆ ಅವರಿಗೆ 601 ಅಂಕ…

ಸುಳ್ಯ: ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ತೆಕ್ಕಿಲ್ ಮಾದರಿ ಪ್ರೌಢ ಶಾಲೆ ಗೂನಡ್ಕ ಸಂಪಾಜೆ ಇಲ್ಲಿನ ವಿದ್ಯಾರ್ಥಿನಿ ನಂದಿತಾ ಪಿ ಕೆ ರವರು 601 ಅಂಕ ಪಡೆದಿರುತ್ತಾರೆ.
ಇವರು ಕುಸುಮಾಕರ ಪಿ ಮತ್ತು ಪೂರ್ಣಿಮ ಕಲ್ಲಪಳ್ಳಿ ದಂಪತಿಗಳ ಪುತ್ರಿ ಹಾಗು ಇತರ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿರುತಾರೆ. ಇವರಿಗೆ ತೆಕ್ಕಿಲ್ ಶಿಕ್ಷಣ ಸಂಸ್ಥೆ ಗೂನಡ್ಕ ಇದರ ಅಧ್ಯಕ್ಷರು ಹಾಗು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ರವರು ಅಭಿನಂದನೆ ಸಲ್ಲಿಸಿದ್ದಾರೆ.

Related Articles