ಆ.10 – ಸುಳ್ಯ ತಾಲೂಕಿನಲ್ಲಿ 57 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 57 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 13, ಕಲ್ಮಕಾರಿನಲ್ಲಿ 11,ಬೆಳ್ಳಾರೆಯಲ್ಲಿ 4, ಕಲ್ಮಡ್ಕದಲ್ಲಿ 2, ಮರ್ಕಂಜದಲ್ಲಿ 4, ಕೊಲ್ಲಮೊಗ್ರದಲ್ಲಿ 1, ದೇವಚಳ್ಳದಲ್ಲಿ 1, ಆಲೆಟ್ಟಿ 2, ಬಳ್ಬ 1, ಐವರ್ನಾಡಿನಲ್ಲಿ 1, ಗುತ್ತಿಗಾರಿನಲ್ಲಿ 4, ಮಂಡೆಕೋಲಿನಲ್ಲಿ 8, ನಾಲ್ಕೂರಿನಲ್ಲಿ 2, ನೆಲ್ಲೂರುಕೆಮ್ರಾಜೆ 1, ಜಾಲ್ಸೂರಿನಲ್ಲಿ 1, ಅಜ್ಜಾವರ 1 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.