ಕರ್ನಾಟಕ ಮುಸ್ಲಿಂ ಜಮಾಅತ್ ಸಾಹಯ್ ವತಿಯಿಂದ ಕಿಟ್ ವಿತರಣೆ…

ಸುಳ್ಯ: ಕರ್ನಾಟಕ ಮುಸ್ಲಿಂ ಜಮಾಅತ್ ಸಾಹಯ್ ವತಿಯಿಂದ ಕಿಟ್ ವಿತರಣೆ ಕಾರ್ಯಕ್ರಮ ಸುಳ್ಯ ಸುನ್ನಿ ಸೆಂಟರ್ ನಲ್ಲಿ ನಡೆಯಿತು.
ರಾಜ್ಯ ಮುಸ್ಲಿಂ ಜಮಾಯತ್ ಸದಸ್ಯ ಅಬ್ದುಲ್ ರಹಿಮಾನ್ ಮೊಗರ್ಪಣೆ, ಸುಳ್ಯ ಸೆಕ್ಟರ್ ಅಧ್ಯಕ್ಷ ಸಿದ್ದಿಕ್, ಗಾಂಧಿನಗರ ಡಿವಿಷನ್ ಸದಸ್ಯರಾದ ಕಲೀಲ್ ಝಹ್ರಿ ,ಅಜ್ಜಾವರ ಸೆಕ್ಟರ್ ಸದಸ್ಯ ಸಿದ್ದಿಕ್ ಹಿಮಾಮಿ, ನಿಂತಿಕಲ್ಲು ಸೆಕ್ಟರ್ ಅಧ್ಯಕ್ಷ ಸಿದ್ದಿಕ್ ಸಹದಿ ಬೆಳ್ಳಾರೆ ಸೆಕ್ಟರ್ ಅಧ್ಯಕ್ಷ ರಫೀಕ್ ಅಮ್ಜದಿ ಜಾಲ್ಸೂರು ಅಧ್ಯಕ್ಷ ಸ್ವಲೀ ಹನಿಫಿ ಉಪಸ್ಥಿತರಿದ್ದರು.

Related Articles