ಮಸ್ಕತ್ – ಇಫ್ತಾರ್ ಕೂಟದಲ್ಲಿ ಟಿ ಎಂ ಶಾಹಿದ್ ತೆಕ್ಕಿಲ್ ಭಾಗಿ…

ಮಸ್ಕತ್: ಮಸ್ಕತ್ ಪ್ರವಾಸದಲ್ಲಿರುವ ಕೆಪಿಸಿಸಿ ಕಾರ್ಯದರ್ಶಿ ಹಾಗು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಮಸ್ಕತ್ ಕೆ ಎಂ ಸಿ ಸಿ ಅವರು ಮತ್ರ ಅಲ್ ಕುಬ್ರ ಮುನ್ಸಿಪಾಲ್ ಆಫೀಸ್ ರೂವಿ ಯಲ್ಲಿ ಏರ್ಪಡಿಸಿದ ಸಮುದಾಯ ಇಫ್ತಾರ್ ಕೂಟದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದರು.
ಕೆ ಎಂ ಸಿ ಸಿ ಒಮಾನ್ ಅಧ್ಯಕ್ಷರಾದ ರಹೀಸ್ ಅಹಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯು ಎ ಇ ಭಾರತ ರಾಯಭಾರಿ ಗೌರವಾನ್ವಿತ ಸಂಜಯ್ ಸುಧೀರ್,ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್, ಡಾಕ್ಟರ್ ವೇಲಾಯುಧನ್, ಸೇಲ್ವ ಮಣಿ,ಸಂತೋಷ್ ಕುಮಾರ್,ಸಿದ್ದಿಕ್ ಬಾಬು ಸಹಿತ 5 ಸಾವಿರ ಮಂದಿ ಇಫ್ತಾರ್ ನಲ್ಲಿ ಭಾಗವಹಿಸಿ ಒಮಾನ್ ದೇಶದ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

whatsapp image 2024 03 30 at 11.56.58 am

Sponsors

Related Articles

Back to top button