ಟಿ ಎಂ ಶಾಹಿದ್ ತೆಕ್ಕಿಲ್ ಉಳ್ಳಾಲ ದರ್ಗಾ ಭೇಟಿ…

ಮಂಗಳೂರು: ಕರ್ನಾಟಕ ಸರಕಾರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಇವರನ್ನು ಉಳ್ಳಾಲ ಜುಮಾ ಮಸ್ಜಿದ್ (402) ಮತ್ತು ಸಯ್ಯದ್ ಮದನಿ ದರ್ಗಾ ಸಮಿತಿಯಿಂದ ಅಧ್ಯಕ್ಷರಾದ ಹನೀಫ್ ಹಾಜಿ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು.
ದರ್ಗಾದಲ್ಲಿ ವಿಶೇಷ ಪ್ರಾರ್ಥನೆ (ದುವಾ) ನಡೆಸಲಾಯಿತು. ಸುಳ್ಯ ಸುಡ ಅಧ್ಯಕ್ಷರಾದ ಮುಸ್ತಾಫ, ಇಕ್ಬಾಲ್ ಸುಣ್ಣಮೂಲೆ ಮತ್ತಿತರು ಉಪಸ್ಥಿತರಿದ್ದರು.