ಟಿ ಎಂ ಶಾಹಿದ್ ತೆಕ್ಕಿಲ್ -ಡಾಕ್ಟರ್ ಗಲ್ ಫಾರ್ ಮೊಹಮ್ಮದ್ ಅಲಿ ಭೇಟಿ…

ಒಮಾನ್: ಒಮಾನ್ ದೇಶದ ಪ್ರವಾಸದ ಸಂದರ್ಭದಲ್ಲಿ ಕೆಪಿಸಿಸಿ ಮುಖ್ಯ ವಕ್ತಾರ, ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಅನಿವಾಸಿ ಉದ್ಯಮಿ, ಸುಮಾರು ನಲುವತ್ತು ಸಾವಿರ ಜನರಿಗೆ ಉದ್ಯೋಗ ನೀಡಿರುವ ಎಂ ಫಾರ್ ಗ್ರೂಪಿನ ಸ್ಥಾಪಕರಾದ ಡಾಕ್ಟರ್ ಗುಲ್ ಫಾರ್ ಮೊಹಮ್ಮದ್ ಅಲಿ ಅವರನ್ನು ಮಸ್ಕತ್ ಹೊರ್ಮೋಜ್ ರಾಡಿಸನ್ ನ ಅವರ ಕಛೇರಿಯಲ್ಲಿ ಭೇಟಿಯದರು.
ಈ ಸಂದರ್ಭದಲ್ಲಿ ಟಿ ಎಂ ಷಾಜ್ ತೆಕ್ಕಿಲ್, ಅಬು ನಾರಾನಾಥ್, ಫಾಧಿ ನಾರಾನಾಥ್ ಉಪಸ್ಥಿತರಿದ್ದರು.