ಶ್ರೀ ಕಲ್ಲುರ್ಟಿ, ಕಲ್ಕುಡ ಸೇವಾ ಟ್ರಸ್ಟ್ (ರಿ )ಕೆದ್ದೇಲು – ಅಧ್ಯಕ್ಷರಾಗಿ ಶ್ರೀ ಹರ್ಷಕಿರಣ್ ದೋಟ ಆಯ್ಕೆ…

ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ಕಲ್ಲುರ್ಟಿ – ಕಲ್ಕುಡ ಸೇವಾ ಟ್ರಸ್ಟ್ (ರಿ )ಕೆದ್ದೇಲು ಇದರ ನೂತನ ಅಧ್ಯಕ್ಷರಾಗಿ ಶ್ರೀ ಹರ್ಷಕಿರಣ್ ದೋಟ ಆಯ್ಕೆ ಯಾದರು.
ಉಳಿದಂತೆ ಗೌರವ ಅಧ್ಯಕ್ಷರಾಗಿ ರಾಜೇಶ್ ಕೇದ್ದೆಲ್, ಉಪಾಧ್ಯಕ್ಷರಾಗಿ ಹರೀಶ್ ಅಬೆರೆಟ್ಟು, ಕಾರ್ಯದರ್ಶಿ ಯಾಗಿ ರೋಹಿತ್ ಅಲಾಡಿ,ಜತೆಕಾರ್ಯದರ್ಶಿಗಳಾಗಿ ಪ್ರತಾಪ್ ದೋಟ, ಹಾಗೂ ನಿತಿನ್ ಕುಲಾಲ್,ಕೋಶಾಧಿಕಾರಿ ಯಾಗಿ ಗಣೇಶ್ ಕುಮೇರು,ಸಂಚಾಲಕರಗಿ ಸುದರ್ಶನ್ಅಬೆರೆಟ್ಟು ಆಯ್ಕೆ ಯಾದರು.