ಸುಳ್ಯ – ಕಾರ್ಯಾತೋಡಿ ಯಲ್ಲಿ ಕಿಟ್ ವಿತರಣೆ….

ಸುಳ್ಯ: ಕಾಂಗ್ರೆಸ್ ಪಕ್ಷದ ವತಿಯಿಂದ ಹಂಚಲಾದ ಆಹಾರದ ಕಿಟ್ಟನ್ನು ವ್ಯಾಪ್ತಿಯ ಕಾರ್ಯಾತೋಡಿ ವಾರ್ಡನಲ್ಲಿ ಸುಳ್ಯ ನಗರ ಪಂಚಯತ್ ಸದಸ್ಯ ಎಂ. ವೆಂಕಪ್ಪ ಗೌಡ ಅವರ ನೇತೃತ್ವದಲ್ಲಿ ಇಂದು ಮನೆ ಮನೆಗೆ ಹಂಚಲಾಯಿತು.
ಈ ಸಂದರ್ಭ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೋ , ಯುವ ಕಾಂಗ್ರೆಸ್ ನಾಯಕರಾದ ಶಾಫಿ ಕುತ್ತಮೊಟ್ಟೆ , ಕುಶಾಲಪ್ಪ ಸೂರ್ತಿಲ , ತೀರ್ಥರಾಮ ಕಾರ್ಯಾತೋಡಿ ಮತ್ತಿತರರು ಉಪಸ್ಥಿತರಿದ್ದರು .
Sponsors