ಸುಳ್ಯ ನಗರ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ…

ಸುಳ್ಯ: ಸುಳ್ಯ ನಗರ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಇಂದು ಬೆಳಿಗ್ಗೆ 7 ಘಂಟೆಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಹಾಗೆಯೇ ಸ್ವದೇಶಿ ಸಂಕಲ್ಪ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಶಕ್ತಿಕೇಂದ್ರದ ಅಧ್ಯಕ್ಷ ಐ ಬಿ ಚಂದ್ರಶೇಖರ, ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ,ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ,ನಗರಪಂಚಾಯತು ಸದಸ್ಯರುಗಳಾದ ವಿನಯಕುಮಾರ್ ಕಂದಡ್ಕ,ಸುಧಾಕರ ಕುರುಂಜಿಭಾಗ್,ಬೂತ್ ಸಮಿತಿಯ ದಯಾನಂದ ಕೇರ್ಪಳ,ಸತೀಶ್ ಕೆ ಜಿ, ಚಂದ್ರ ಶೇಖರ ಕೇರ್ಪಳ,ನಾರಾಯಣ,ಬೂಡು ರಾಧಾಕೃಷ್ಣ ರೈ,ಅಜಿತ್ ಕೆ ಆರ್, ಜಗದೀಶ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

IMG 20200621 WA0015 Scaled E1592712319711 300x139 IMG 20200621 WA0011 Scaled E1592712257606 300x139IMG 20200621 WA0013 Scaled E1592712343533 300x139

Related Articles

Leave a Reply

Your email address will not be published. Required fields are marked *