ಎಸ್.ಎಸ್.ಎಲ್.ಸಿ- ಜೀಶಾ ಪಿ. ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣ…

ಬಂಟಾಳ:ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ಇಲ್ಲಿನ ಜೀಶಾ ಪಿ. ಇವರು ಎಸ್.ಎಸ್.ಎಲ್.ಸಿ ಯಲ್ಲಿ 96.02% (602) ಅಂಕ ಗಳಿಸಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಪ್ರಕಾಶ್ ಬಿ ಮತ್ತು ವಿನುತಾ ಪ್ರಕಾಶ್ ಇವರ ಸುಪುತ್ರಿ ಆಗಿರುತ್ತಾಳೆ.

Sponsors

Related Articles

Back to top button