ಜು.7 – ಸುಳ್ಯದಲ್ಲಿ 26 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 26 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 3, ನಾಲ್ಕೂರಿನಲ್ಲಿ 3, ಪೆರುವಾಜೆ 1, ನಡುಗಲ್ಲಿನಲ್ಲಿ 1, ಕೊಲ್ಲಮೊಗ್ರ 1, ಆಲೆಟ್ಟಿ 2, ತೊಡಿಕಾನ 2, ಅಜ್ಜಾವರ 6, ಹರಿಹರ ಪಲ್ಲತ್ತಡ್ಕ 1, ಏನೆಕಲ್ಲಿನಲ್ಲಿ 1, ಕಲ್ಮಕಾರಿನಲ್ಲಿ 3, ಅಮರಮುಡ್ನೂರು 1, ಅಮರಪಡ್ನೂರಿನಲ್ಲಿ 1 ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Related Articles