ಪದವಿ ವ್ಯಾಸಂಗಕ್ಕೆ ಲಂಡನ್ ಗೆ ತೆರಳಲಿರುವ ಟಿ.ಎಂ ಶಾಝ್ ತೆಕ್ಕಿಲ್…

ಸುಳ್ಯ: ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯ ಗೂನಡ್ಕ ಸಂಪಾಜೆ ಇದರ ಉಪಾಧ್ಯಕ್ಷರಾದ ಎನ್ ಎಸ್ ಯು ಐ ನ ದಕ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಯೋಜಕ ಟಿ.ಎಂ ಶಾಝ್ ತೆಕ್ಕಿಲ್ ಪದವಿ ವ್ಯಾಸಂಗಕ್ಕಾಗಿ ಸೆ. 12 ರಂದು ದುಬೈ ಮೂಲಕ ಲಂಡನ್ ಗೆ ತೆರಳಲಿದ್ದಾರೆ.
ಬ್ಯುಸಿನೆಸ್ ಮ್ಯಾನೇಜ್ ಮೆಂಟ್ (BSC) ಅಧ್ಯಯನಕ್ಕಾಗಿ ಇಂಗ್ಲೆಂಡ್ ದೇಶದ ಲಂಡನ್ನಲ್ಲಿರುವ ರೋಹಾಮ್ಟನ್ ಯುನಿವರ್ಸಿಟಿಯಲ್ಲಿ ಪ್ರವೇಶ ಪಡೆದು ಮೂರು ವರ್ಷದ ಕೋರ್ಸ್ ಗೆ ಸೇರ್ಪಡೆಗೊಂಡಿರುತ್ತಾರೆ ಇವರು ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವ್ರದ್ಧಿ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷ ಹಾಗೂ ಕಾಂಗ್ರೇಸ್ ಮುಖಂಡ ಟಿ.ಎಂ ಶಹೀದ್ ತೆಕ್ಕಿಲ್ ಮತ್ತು ಶಮಾ ಶಹೀದ್ ತೆಕ್ಕಿಲ್ ರವರ ಪ್ರಥಮ ಪುತ್ರ.

IMG 20220910 WA0027 300x225

Related Articles