ಆ.11 – ಸುಳ್ಯ ತಾಲೂಕಿನಲ್ಲಿ 59 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 59 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 7, ಜಾಲ್ಸೂರಿನಲ್ಲಿ 5, ಕೊಡಿಯಾಲ 3, ಐವರ್ನಾಡಿನಲ್ಲಿ 4, ಕಳಂಜ 1, ಅಮರಪಡ್ನೂರು 1, ಬೆಳ್ಳಾರೆ 1 , ದೇವಚಳ್ಳ 1, ಮಡಪ್ಪಾಡಿ 1, ಅಜ್ಜಾವರ 11, ಉಬರಡ್ಕ ಮಿತ್ತೂರಿನಲ್ಲಿ 3, ಪೆರುವಾಜೆಯಲ್ಲಿ 1, ಮಂಡೆಕೋಲಿನಲ್ಲಿ 5, ಅರಂತೋಡಿನಲ್ಲಿ 3, ಕೊಲ್ಲಮೊಗ್ರ 6, ಗುತ್ತಿಗಾರಿನಲ್ಲಿ 2,ಐನೆಕಿದು 1, ಏನೆಕಲ್ಲಿನಲ್ಲಿ 1 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Sponsors

Related Articles

Back to top button