ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಶಿವಣ್ಣ ನೆಲಮನೆ ನಿಧನ…

ಸುಳ್ಯ : ನೆಹರೂ ಮೆಮೋರಿಯಲ್‌ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಶಿವಣ್ಣ ನೆಲಮನೆಯವರು
ಇಂದು ಮುಂಜಾನೆ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾದರು.
ಲೇಖಕರೂ ,ಸಾಹಿತಿಯೂ ಆಗಿದ್ದ ಅವರು ನೆಹರೂ ಮೆಮೋರಿಯಲ್‌ ಪದವಿ ಕಾಲೇಜಿನಲ್ಲಿ ಸುದೀರ್ಥ ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿದ್ದರು.

Related Articles

Back to top button