ಆ.24 – ಸುಳ್ಯ ತಾಲೂಕಿನಲ್ಲಿ 22 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 22 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 16 , ಅಮರಪಡ್ನೂರು 1 , ಸಂಪಾಜೆ 1 , ಬಾಳುಗೋಡು 1 , ಕೊಲ್ಲಮೊಗ್ರ 2 , ತೊಡಿಕಾನ 1 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
Sponsors