ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪ್ಪಾಡಿ – ಸಾಮೂಹಿಕ ಗೋಪೂಜೆ…

ಬಂಟ್ವಾಳ: ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪ್ಪಾಡಿ ಸಜೀಪಮೂಡ ಇಲ್ಲಿ ಸಾಮೂಹಿಕ ಗೋಪೂಜೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ಜರುಗಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ, ಲಿಂಗಪ್ಪ ದೊಟ, ಕುಶೇಶ, ಯೋಗೀಶ, ದಿವ್ಯಾನಂದ, ಪದ್ಮಾವತಿ, ಕಸ್ತೂರಿ, ಎಂ ಶಂಕರನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು. ಗೋವಿಗೆ ಎಲ್ಲರೂ ಗೋಗ್ರಾಸ ನೀಡಿ, ಪ್ರಸಾದ ಸ್ವೀಕಾರ ಮಾಡಿದರು.

Related Articles