ಅಂಗನವಾಡಿ ಶಾಲೆಯ ಪುನರ್ ಆರಂಭೋತ್ಸವ…

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ 6ನೇ ವಾರ್ಡ್ ಗಾಂಧಿನಗರದ ಅಂಗನವಾಡಿ ಶಾಲೆಯ ಪುನರ್ ಆರಂಭೋತ್ಸವ ಕಾರ್ಯಕ್ರಮವನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯೆ ಶ್ರೀಮತಿ ದಿವ್ಯಜಗದೀಶ್, ಸ್ಥಳೀಯರಾದ ಹರೀಶ್ ಎಂ ಕೆ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಜಯಂತಿ, ಮೇಲ್ವಿಚಾರಕಿ ಭಾರತಿ ಹಾಗೂ ಪುಟಾಣಿ ಮಕ್ಕಳು ಮತ್ತು ಹೆತ್ತವರು , ಸ್ಥಳೀಯರು ಉಪಸ್ಥಿತರಿದ್ದರು.

Sponsors

Related Articles

Back to top button