ಪಿ ಎ ಇಬ್ರಾಹಿಂ ಹಾಜಿ – ಟಿ ಎಂ ಶಾಹೀದ್ ತೆಕ್ಕಿಲ್ ಸಂತಾಪ…

ಸುಳ್ಯ: ನಿನ್ನೆ ನಿಧನರಾದ ಉದ್ಯಮಿ ಹಲವು ಶಿಕ್ಷಣ ಸಂಸ್ಥೆಗಳ ಸ್ಥಾಪಕ ಪಿ ಎ ಇಬ್ರಾಹಿಂ ಹಾಜಿ ಯವರ ಕ್ಯಾಲಿಕಟ್ ನಲ್ಲಿರುವ ನಿವಾಸಕ್ಕೆ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ಹಾಗು ಸಹೋದರ ಟಿ ಎಂ ಶಮೀರ್ ತೆಕ್ಕಿಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಂತಾಪ ತಿಳಿಸಿದರು.
Sponsors