ಜೈನ ಪದವಿಪೂರ್ವ ಕಾಲೇಜು – ಜೀರೋ ವೇಸ್ಟ್ ಕ್ಯಾಂಪಸ್…

ಮೂಡುಬಿದ್ರೆ: ಜೈನ್ ಪೇಟೆಯ ಜೈನ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜೀರೋ ವೇಸ್ಟ್ ಕ್ಯಾಂಪಸ್ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕರಾದ ಹೇಮರಾಜ್ ಜೈನ್,ಜೈನ್ ಪೇಟೆ ವಾರ್ಡಿನ ಸದಸ್ಯರಾದ ಶ್ರೀಮತಿ ಶ್ವೇತಾ ಪ್ರವೀಣ್, ಮುಖ್ಯಾಧಿಕಾರಿ ಶ್ರೀಮತಿ ಇಂದು,ಪರಿಸರ ಅಭಿಯಂತರರಾದ ಶ್ರೀಮತಿ ಶಿಲ್ಪಾ,ಕಾಲೇಜಿನ ಪ್ರಾಂಶುಪಾಲರಾದ ಮಧುಕರ್, ವೇದಾನ್ ಟ್ರಸ್ಟಿನ ಕುಮಾರಿ ಸುಹಾಸಿನಿ ಹಾಗೂ ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

5b8658f9 261a 4db1 952d 36b1cea7bb14 300x200

Related Articles