ಮನೆ ದುರಸ್ಥಿಗೆ ಸಹಾಯಧನದ ಚೆಕ್ ವಿತರಣೆ…

ಸುಳ್ಯ: ಸಂಪಾಜೆ ಗ್ರಾಮದ ಗೂನಡ್ಕ ಲೀಲಾ ರವರ ಮಗನಾದ ಅಂಗವಿಕಲ ಸುರೇಶ್ ರವರಿಗೆ ಮನೆ ದುರಸ್ಥಿ ಸಹಾಯಧನದ ಚೆಕ್ ನ್ನು ಸೋಮಶೇಖರ್ ಕೊಇಂಗಾಜೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ ಪಿ ಡಿ ಓ ಸರಿತಾ ಡಿಸೋಜಾ, ಸದಸ್ಯರುಗಳಾದ ಸುಮತಿ, ಶಕ್ತಿವೇಲು, ಜಗದೀಶ್ ರೈ, ಸುಂದರಿ ಮುಂಡಡ್ಕ, ಎಸ್. ಕೆ. ಹನೀಫ್, ಅಬೂಸಾಲಿ, ಸವಾದ್, ವಿಮಲಾ ಪ್ರಸಾದ್, ಅನುಪಮಾ, ವಿಜಯ, ರಜನಿ, ಸುಶೀಲ ಉಪಸ್ಥಿತರಿದ್ದರು.

Sponsors

Related Articles

Back to top button