ದೇವಕಿ ಎನ್.ಭಟ್ ನಿಧನ…

ಬಂಟ್ವಾಳ : ಪೆರಾಜೆ ಗ್ರಾಮದ ಬಳ್ಳಮಜಲು ಧರ್ಮಚಾವಡಿ ಕೈಂತಜೆ ಮನೆತನದ ದೇವಕಿ ಎನ್.ಭಟ್(75) ಇವರುನ.3 ರಂದು ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅಪಾರ ದೈವ ಭಕ್ತರಾಗಿದ್ದ ಅವರು ಪತಿ ಬಿ.ಟಿ. ನಾರಾಯಣ ಭಟ್ , ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
Sponsors