ಜಗ್ಗದ ಸೃಷ್ಟಿ ಕರ್ತಿ…

ಜಗ್ಗದ ಸೃಷ್ಟಿ ಕರ್ತಿ…
೧). ಜಗ್ಗದ ಲೋಕ ಜಗ್ಗದಂಭೆ ನಿನ್ನ ಮಹಿಮೆ
ಈ ಲೋಕಕ್ಕೆಲಾ ಅಪರಾವಾದ್ದದು
ಶ್ರೀ ಗಂಗಾಜಲ ಚೌಡೇಶ್ವರಿ ತಾಯಿ ನೀನೇ
ಈ ಜಗ್ಗದ ಸೃಷ್ಟಿ ಕರ್ತಿ ನಿನಗೆ ಕೋಟಿ
ಕೋಟಿ ನಮನಗಳು…
೨). ಇಡಿ ಬ್ರಹ್ಮಾಂಡವನ್ನು ಸುತ್ತಿ ಐದು
ಅವತಾರ ಪುರುಷಳಾಗಿ ರಾಣೆಬೇನ್ನೂರಿನ
ನಗರಕ್ಕೆ ಬಂದವಳೇ ನೀನೇ ಜಗ್ಗದ ಲೋಕ
ಕಲ್ಯಾಣಿ ಶ್ರೀ ಗಂಗಾಜಲ ಚೌಡೇಶ್ವರಿ
ತಾಯಿ ನೀನೆ…
೩). ತಾಯಿ ಜಗ್ಗದ ಕರುಣಾ ಮಾಹಿ ಕೊರಳಲ್ಲಿ
ಸುಗಂಧ ಹೂವಿನ ಮಾಲೆ ಹಾಕಿ ಕೊಂಡು
ಭೂಲೋಕಕ್ಕೆ ಬಂದವಳೇ ಶ್ರೀ ಗಂಗಾಜಲ
ಚೌಡೇಶ್ವರಿ ತಾಯಿ ನಿನಗೆ ಕೋಟಿ ಕೋಟಿ
ನಮನಗಳು…
೪). ಪುಷ್ಪ ಮಾಸ ಬನದ ಹುಣ್ಣುಮೆ ದಿನಗಳಲ್ಲಿ
ಇಡಿ ಲೋಕಕ್ಕೆ ಬಂದು ಭಕ್ತರಲ್ಲಿ ಇರುವ
ಪಾಪ ಕರ್ಮಗಳನ್ನು ಪರಿಹಾರ ಮಾಡಿದ
ಶ್ರೀ ಗಂಗಾಜಲ ಚೌಡೇಶ್ವರಿ ತಾಯಿ ನೀನೆ
ಜಗ್ಗದ ಸೃಷ್ಟಿ ಕರ್ತಿ ನಿನಗೆ ನೂರಾರು
ಕೋಟಿ ಕೋಟಿ ಶರಣು…
ರಚನೆ: ಬಸವರಾಜ ಎಸ್. ಬಾಗೇವಾಡಿಮಠ.
ವಿಳಾಸ: ರಂಗನಾಥ ನಗರ: ರಾಣೆಬೇನ್ನೂರು:
581115. ಜಿಲ್ಲಾ: ಹಾವೇರಿ.
ಮೊ ನಂ: 9611381039