ಆ.7 – ಸುಳ್ಯ ತಾಲೂಕಿನಲ್ಲಿ 40 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 40 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 14, ಬೆಳ್ಳಾರೆ 1, ಮರ್ಕಂಜ 1, ನಾಲ್ಕೂರಿನಲ್ಲಿ 2, ಕೋಲ್ಚಾರ್ 1, ಐವರ್ನಾಡಿನಲ್ಲಿ 2, ಅಜ್ಜಾವರ 3, ಅರಂಬೂರಿನಲ್ಲಿ 2, ಐನೆಕಿದು 1, ಆಲೆಟ್ಟಿ 2, ತೊಡಿಕಾನ 1, ಗುತ್ತಿಗಾರಿನಲ್ಲಿ 7, ಮುರುಳ್ಯ 2, ಉಬರಡ್ಕ ಮಿತ್ತೂರಿನಲ್ಲಿ 1 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ .

Related Articles