ಧರ್ಮಸ್ಥಳ ಲಕ್ಷ ದೀಪೋತ್ಸವ – ‘ನೃತ್ಯ ಯುಗಳ ‘ ಕಾರ್ಯಕ್ರಮ…

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವದ ರಾಜ್ಯ ಮಟ್ಟದ ವಸ್ತು ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಾದ ವಿದ್ವಾನ್ ಮಂಜುನಾಥ್. ಎನ್. ಪುತ್ತೂರು ಮತ್ತು ವಿದುಷಿ ಅಯನಾ . ವಿ. ರಮಣ್ ಮೂಡುಬಿದಿರೆ ಇವರ ಶಾಸ್ತ್ರೀಯ ಭರತನಾಟ್ಯ ‘ನೃತ್ಯ ಯುಗಳ ‘ ನ.22 ರಂದು ನಡೆಯಿತು.
Sponsors