ಸುದ್ದಿ

ಅಭಿನಯ ಕಲಾವಿದರ ಅಭಿನಯದ ವಿಭಿನ್ನ ಶೈಲಿಯ “ಶಾಂಭವಿ” ನಾಟಕ…

ಬಂಟ್ವಾಳ: ಕ್ಯಾನ್ಸರ್ ಹಾಗೂ ಅಶಕ್ತ ರೋಗಿಗಳಿಗೆ ಸಹಾಯಹಸ್ತ ನೀಡುವ ಉದ್ದೇಶದಿಂದ ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಉಡುಪಿ ಜಿಲ್ಲೆಯ ಅಭಿನಯ ಕಲಾವಿದರ ಅಭಿನಯದ ವಿಭಿನ್ನ ಶೈಲಿಯ “ಶಾಂಭವಿ” ನಾಟಕ ನಡೆಯಿತು.
ಈ ಸಂದರ್ಭದಲ್ಲಿ ತಾಲೂಕಿನ 6 ಕುಟುಂಬಗಳಿಗೆ ರೂ. 30 ಸಾವಿರ ರೂ ಧನ ಸಹಾಯ ನೀಡಲಾಯಿತು.ಈ ಸಂದರ್ಭದಲ್ಲಿ ಪ್ರಮುಖರಾದ ಜಯಪ್ರಕಾಶ್, ಭರತ್ ಕುಮ್ಡೆಲು, ಉಮೇಶ್ ಕುಲಾಲ್, ಅಶೋಕ ಕುಮಾರ್ ಹೊಸಮಾರು, ಶರತ್ ಕುಮಾರ್, ಶಿವಾನಂದ ,ಯಶವಂತ ಬಿಸಿರೋಡು, ಹರೀಶ್ ಪೂಜಾರಿ ಜಕ್ರಿಬೆಟ್ಟು ಉಪಸ್ಥಿತರಿದ್ದರು.

Advertisement

Related Articles

Back to top button