ಸುಳ್ಯ – ಆಲೆಟ್ಟಿ ರಸ್ತೆಯ ಗುರಂಪು ಎಂಬಲ್ಲಿ ತಡೆಗೋಡೆ ಕುಸಿತ…

ಸುಳ್ಯ: ಆಲೆಟ್ಟಿ ರಸ್ತೆಯ ಗುರಂಪು ಎಂಬಲ್ಲಿ ತಡೆಗೋಡೆ ಕುಸಿತದಿಂದಾಗಿ ಅಲ್ಪ ಕಾಲ ವಾಹನ ಸಂಚಾರ ಅಸ್ತವ್ಯಸ್ಥ ವಾಗಿತ್ತು.
ತಕ್ಷಣ ಸ್ಥಳಕ್ಕೆ ಆಗಮಿಸಿದ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ನ ಪಂ ಮುಖ್ಯಾಧಿಕಾರಿ, ಸುಧಾಕರ್ ಹಾಗು ಪಂಪ್ ಹೌಸ್ ಸಿಬ್ಬಂದಿಗಳು ಕಲ್ಲುಗಳೆಲ್ಲ ಬದಿಗೆ ಹಾಕಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ಸಹಕರಿಸಿದರು.


Sponsors