ರಕ್ಷಾಬಂಧನ ಉತ್ಸವ…

ಬಂಟ್ವಾಳ: ಶ್ರೀ ಶಾರದಾಂಬಿಕಾ ಭಜನಾ ಮಂದಿರ ಶಾರದಾನಗರ ಸಜೀಪ ಮುನ್ನೂರು ಹಾಗೂ ಶ್ರೀ ಶಾರದಾ ಶಾಖೆ ಶಾರದಾನಗರದ ವತಿಯಿಂದ ರಕ್ಷಾಬಂಧನ ಉತ್ಸವವು ಆ. 30 ರಂದು ಶ್ರೀ ಕ್ಷೇತ್ರದಲ್ಲಿ ಜರುಗಿತು.

ಉತ್ಸವದ ಬೌದ್ಧಿಕ್ ಸಜೀಪ ಮಾಗಣೆಯ ತಂತ್ರಿಗಳಾದ ಶ್ರೀಯುತ ಸುಬ್ರಹ್ಮಣ್ಯ ಭಟ್ ಮಜಿನಡ್ಕ ಇವರು ನೆರವೇರಿಸಿದರು. ಉತ್ಸವದ ಅಧ್ಯಕ್ಷರಾಗಿ ಶಾರದಾ ಮಂದಿರದ ಉಪಾಧ್ಯಕ್ಷರಾದ ಪರಮೇಶ್ವರ ಪೂಜಾರಿ, ಮಹಿಳಾ ಮಂಡಳಿಯ ಅಧ್ಯಕ್ಷರಾದ ಕಮಲಾಕ್ಷಿ ಗಟ್ಟಿ, ಜಯಶ್ರೀ ಕೊಟ್ಟಾರಿ, ಮೋಹಿನಿ ಗಟ್ಟಿ, ವಿಜೇಶ್ ಶಾರದಾ ನಗರ, ಯಶವಂತ ಗಟ್ಟಿ ಆಲಾಡಿ, ಸೋಮಶೇಖರ್ ಆಲಾಡಿ, ಕೇಶವ ಕೋಕಂಡ, ಚರಣ್ ಜುಮಾದಿಗುಡ್ಡೆ ಹಾಗೂ ಶಾಖೆಯ ಮಕ್ಕಳ ಕೂಡುವಿಕೆಯಲ್ಲಿ ನೆರವೇರಿತು.

Related Articles

Back to top button