ಲುಲು ಗ್ರೂಪಿನ ಆಡಳಿತ ನಿರ್ದೇಶಕ ಎಂ ಎ ಯೂಸುಫ್ ಅಲಿ ಅವರನ್ನು ಭೇಟಿಯಾದ ಟಿ ಎಂ ಶಾಜ್ ತೆಕ್ಕಿಲ್…

ಲಂಡನ್: ಅನಿವಾಸಿ ಉದ್ಯಮಿ ಲುಲು ಗ್ರೂಪಿನ ಆಡಳಿತ ನಿರ್ದೇಶಕರು ಪ್ರಪಂಚದ ಹಲವು ದೇಶಗಳಲ್ಲಿ ಉದ್ಯಮಿ ಆಗಿರುವ ಎಂ ಎ ಯೂಸುಫ್ ಅಲಿ ಅವರನ್ನು ಎನ್ ಎಸ್ ಯು ಐ ದ ಕ ಜಿಲ್ಲಾ ಸಾಮಾಜಿಕ ಜಾಲಾತಾಣದ ಸಂಯೋಜಕ ಟಿ ಎಂ ಶಾಜ್ ತೆಕ್ಕಿಲ್ ಲಂಡನ್ ಮೇಫೇರ್ನಲ್ಲಿರುವ ಕತಾರ್ ದೇಶದ ಮಿಲಿಟರಿ ಎಂಬಸಿ ಕಚೇರಿಯಲ್ಲಿ ಭೇಟಿಯಾದರು.

whatsapp image 2023 10 21 at 7.08.29 pm

Related Articles

Back to top button