ಕುಮಾರಸ್ವಾಮಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ….

ಸುಬ್ರಹ್ಮಣ್ಯ: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ನ.1 ರಂದು ಸುಬ್ರಮಣ್ಯದ ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು.
ವಿಚಾರ ಗೋಷ್ಟಿಯಲ್ಲಿ ‘ಕನ್ನಡದ ಇಂದಿನ ಸ್ಥಿತಿಗತಿ’ ವಿಷಯದ ಬಗ್ಗೆ ಪ್ರೀತಿ ಯು ಭಟ್ ಉಬರಡ್ಕ ವಿಚಾರ ಮಂಡನೆ ಮಾಡಿದರು. ಇವರು ಈಶ್ವರ ಕುಮಾರ್ ಭಟ್ ಮತ್ತು ಸಂಧ್ಯಾ ಕುಮಾರ್ ದಂಪತಿಯ ಪುತ್ರಿ . ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಮತ್ತು ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

IMG 20191102 WA0006 300x225

IMG 20191102 WA0003 300x225

Related Articles

Leave a Reply

Your email address will not be published. Required fields are marked *