ರೋಟರಿ ಕ್ಲಬ್ ಸುಳ್ಯ ದ ನೂತನ ಪದಾಧಿಕಾರಿಗಳ ಆಯ್ಕೆ…

ಅಧ್ಯಕ್ಷೆಯಾಗಿ ಯೋಗಿತ ಗೋಪಿನಾಥ್ , ಕಾರ್ಯದರ್ಶಿಯಾಗಿ ಡಾ. ಹರ್ಷಿತಾ ಪುರುಷೋತ್ತಮ್ , ಖಜಾಂಚಿಯಾಗಿ ಹರಿರಾಯ ಕಾಮತ್ ಆಯ್ಕೆ...

ಸುಳ್ಯ: ರೋಟರಿ ಕ್ಲಬ್ ಸುಳ್ಯದ ಮುಂದಿನ 2024-25 ರ ಸಾಲಿನ ನೂತನ ಅಧ್ಯಕ್ಷೆಯಾಗಿ ರೊ. ಯೋಗಿತ ಗೋಪಿನಾಥ್ , ಕಾರ್ಯದರ್ಶಿಯಾಗಿ ರೊ. ಡಾ. ಹರ್ಷಿತಾ ಪುರುಷೋತ್ತಮ್ , ಖಜಾಂಚಿಯಾಗಿ ರೊ. ಹರಿರಾಯ ಕಾಮತ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರೊ. ಡಾ. ರಾಮ್ ಮೋಹನ್ , ಜೊತೆ ಕಾರ್ಯದರ್ಶಿಯಾಗಿ ರೊ. ಆಶಿತಾ ಕೇಶವ್ , ಸಾರ್ಜೆಂಟ್ ಅಟ್ ಆರ್ಮ್ ಆಗಿ ರೊ. ಲತಾ ಮಧುಸೂಧನ್ , ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಗಿ ರೊ. ಗಣೇಶ್ ಭಟ್ ಪಿ. ಯವರು ಆಯ್ಕೆಯಾಗಿರುತ್ತಾರೆ.
ಕ್ಲಬ್ ಸರ್ವಿಸ್ ಡೈರೆಕ್ಟರ್ ಆಗಿ ರೊ. ಜಿತೇಂದ್ರ ಎನ್. ಎ , ವೊಕೇಷನಲ್ ಸರ್ವೀಸ್ ಡೈರೆಕ್ಟರ್ ಆಗಿ ರೊ.ಗಿರಿಜಶಂಕರ್ , ಕಮ್ಯೂನಿಟಿ ಸರ್ವಿಸ್ ಡೈರೆಕ್ಟರ್ ಆಗಿ ರೊ. ಸನತ್ ಪೆರಿಯಡ್ಕ , ಇಂಟರ್ನ್ಯಾಷನಲ್ ಸರ್ವೀಸ್ ಡೈರೆಕ್ಟರ್ ಆಗಿ ರೊ.ಸೀತಾರಾಮ ರೈ ಯವರು , ಯೂತ್ ಸರ್ವಿಸ್ ಡೈರೆಕ್ಟರ್ ಆಗಿ ರೊ. ಕಸ್ತೂರಿಶಂಕರ್ ರವರು ಆಯ್ಕೆಯಾಗಿರುತ್ತಾರೆ.
ಮೆಂಬರ್ ಶಿಪ್ ಛೇರ್ಮನ್ ಆಗಿ ರೊ. ಮಧುರ ಜಗದೀಶ್ , ಟಿ. ಆರ್. ಎಫ್ ಛೇರ್ಮನ್ ಆಗಿ ರೊ. ಜಗದೀಶ್ ಅಡ್ತಾಲೆ , ಪಬ್ಲಿಕ್ ಇಮೇಜ್ ಛೇರ್ಮನ್ ಆಗಿ ರೊ. ಜೆ .ಕೆ . ರೈಯವರು , ಸಿ ಎಲ್ ಸಿ ಸಿ ಆಗಿ ರೊ. ಬಾಲಕೃಷ್ಣ ಎಂ. ಆರ್ , WINS ಛೇರ್ಮನ್ ಆಗಿರೋ. ಡಾ. ವೆಂಕಟೇಶ್ , TEACH ಛೇರ್ಮನ್ ಆಗಿ ರೊ. ಚಂದ್ರಶೇಖರ್ ಪೇರಾಲು , ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಛೇರ್ಮನ್ ಆಗಿ ರೊ. ಡಾ. ಪುರುಷೋತ್ತಮ್ ಕೆ. ಜಿ, ಪಲ್ಸ್ ಪೋಲಿಯೊ ಛೇರ್ಮನ್ ಆಗಿ ರೊ. ಡಾ. ಶ್ರೀಕೃಷ್ಣ ಭಟ್ ಬಿ. ಎನ್ , ವೆಬ್ ಸರ್ವಿಸ್ ಛೇರ್ಮನ್ ಆಗಿ ರೊ. ಸತೀಶ್ ಕೆ. ಜಿ, ರೋಟರಾಕ್ಟ್ ಕ್ಲಬ್ ಸುಳ್ಯ ಛೇರ್ಮನ್ ಆಗಿ ರೊ. ಭಾಗೀಶ್ ಕೆ. ಟಿ , ಆರ್ ಸಿ ಸಿ ಕ್ಲಬ್ ಛೇರ್ಮನ್ ಆಗಿ ರೊ. ಪ್ರಭಾಕರನ್ ಸಿ . ಹೆಚ್ , ಬ್ಲಡ್ ಡೊನೇಷನ್ ಕ್ಯಾಂಪ್ ಛೇರ್ಮನ್ ಆಗಿ ರೊ. ಸಂಜೀವ ಕುದ್ಪಾಜೆ , ಸ್ಪೋರ್ಟ್ಸ್ ಕಮಿಟಿ ಛೇರ್ಮನ್ ಆಗಿ ರೊ. ವಸಂತ್ ಎ. ಸಿ ಯವರು ಆಯ್ಕೆಯಾಗಿರುತ್ತಾರೆ.

ಇಂಟರಾಕ್ಟ್ ಕ್ಲಬ್ ರೋಟರಿ ಸ್ಕೂಲ್ ಸುಳ್ಯ ದ ಛೇರ್ಮನ್ ಆಗಿ ರೋಟರಿ ಸ್ಕೂಲ್ ಕರೆಸ್ಪಾಂಡೆಂಟ್ , ಇಂಟರಾಕ್ಟ್ ಕ್ಲಬ್ ಎಲಿಮಲೆ ಛೇರ್ಮನ್ ಆಗಿ ರೊ. ದಯಾನಂದ್ ಆಳ್ವಾ , ಇಂಟರಾಕ್ಟ್ ಕ್ಲಬ್ ಅರಂತೋಡು ಛೇರ್ಮನ್ ಆಗಿ ರೊ. ಬೆಳ್ಳಿಯಪ್ಪ ಗೌಡ , ಇಂಟರಾಕ್ಟ್ ಕ್ಲೈಬ್ ಕೆವಿಜಿ ಐಪಿಎಸ್ ಸುಳ್ಯ ಛೇರ್ಮನ್ ಆಗಿ ರೊ. ಪ್ರಸನ್ನ ಕಲ್ಲಾಜೆ , ಇಂಟರಾಕ್ಟ್ ಕ್ಲಬ್ ಸವೇರಾಪುರ ಚೈತ್ಮನ್ ಆಗಿ ರೊ. ಮಾಧವ ಬಿ. ಟಿ ಯವರು ಆಯ್ಕೆಯಾಗಿರುತ್ತಾರೆ.
ಗ್ಲೋಬಲ್ ಗ್ರಾಂಟ್ ಪ್ರಾಜೆಕ್ಟ್ ಛೇರ್ಮನ್ ಆಗಿ ರೊ. ಡಾ . ಕೇಶವ ಪಿ.ಕೆ ಯವರು ಆಯ್ಕೆಯಾಗಿರುತ್ತಾರೆ.

whatsapp image 2024 06 27 at 10.22.43 pm

image (1)

 

Sponsors

Related Articles

Back to top button