ಭತ್ತದ ಕೊಯ್ಲು ಕಾರ್ಯಕ್ರಮ….

ಬಂಟ್ವಾಳ:ಕಲ್ಲಡ್ಕ ಸಮೀಪದ ಸುಧೆಕ್ಕಾರು ಎಂಬಲ್ಲಿರುವ ಶ್ರೀರಾಮ ವಿದ್ಯಾಕೇಂದ್ರಕ್ಕೆ ಸೇರಿದ ಗದ್ದೆಯಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಕೃಷಿಸಂಘದ ವಿದ್ಯಾರ್ಥಿಗಳಿಂದ ಭತ್ತದ ಕೊಯ್ಲು ಕಾರ್ಯಕ್ರಮ ನಡೆಯಿತು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಶಾಲಾ ಪೋಷಕರಾದ ಪದ್ಮನಾಭ ಹಾಗೂ ಮುಖ್ಯ ಶಿಕ್ಷಕರಾದ ರವಿರಾಜ್ ಕಣಂತೂರು, ಕೃಷಿ ಸಂಘದ ಮೇಲ್ವಿಚಾರಕಿಯಾದ ದೇವಿಕಾ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳೊಂದಿಗೆ ಜೊತೆಗೂಡಿದರು.

IMG 20191114 WA0033 300x169

Related Articles

Leave a Reply

Your email address will not be published. Required fields are marked *