ಸುಳ್ಯ – ಕೆರೆಮೂಲೆ ವಾರ್ಡಿನಲ್ಲಿ ಉಚಿತ ತರಕಾರಿ ವಿತರಣೆ ….

ಸುಳ್ಯ: ನ ಪಂ ಸದಸ್ಯ ಹಾಗು ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ಯಂ ವೆಂಕಪ್ಪ ಗೌಡರು ಪ್ರತಿನಿಧಿಸುವ ಕೆರೆಮೂಲೆ ವಾರ್ಡನಲ್ಲಿ ಇಂದು ಉಚಿತ ತರಕಾರಿ ವಿತರಣೆ ನಡೆಯಿತು.
ವಾರ್ಡನ ಎಲ್ಲಾ ಮನೆಗಳಿಗೆ ಸುಮಾರು 4 ಕ್ವಿಂಟಲ್ ನಷ್ಟು ತರಕಾರಿ ಕಿಟ್ಟನ್ನು ಯಂ ವೆಂಕಪ್ಪ ಗೌಡರು ತನ್ನ ಸ್ವಂತ ಖರ್ಚಿನಲ್ಲಿ ವಿತರಿಸಿದರು .ಈ ಸಂದರ್ಭದಲ್ಲಿ ಯುವಕ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ,ಶಾಫಿ ಕುತ್ತಮೊಟ್ಟೆ , ರೂಪೇಶ್, ಲಕ್ಷ್ಮಣ ಶೆಣೈ, ಅಬ್ದುಲ್ ಕಾಯಂ ಮಸುದ್ ಕೆರೆಮೂಲೆ ಶಮೀರ್ ಮೊಬೈಲ್ ಆರ್ಟ್ಸ್ ಮತ್ತಿತರರರು ಹಾಜರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button