ಅಕ್ರಮ ದನ ಸಾಗಾಟ – ಭಜರಂಗದಳದ ಕಾರ್ಯಕರ್ತರಿಂದ ತಡೆ…

ಸುಳ್ಯ: ಸುಳ್ಯ ತಾಲೂಕಿನ ಬೆಳ್ಳಾರೆಯಿಂದ ಸುಮಾರು 5 ಕ್ಕೂ ಹೆಚ್ಚಿನ ದನಗಳನ್ನು ಪಿಕಪ್ ವಾಹನದಲ್ಲಿ ಕೈ ಕಾಲು ಕಟ್ಟಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುವ ಸಂಧರ್ಭದಲ್ಲಿ ಭಜರಂಗದಳದ ಕಾರ್ಯಕರ್ತರು ಗಾಡಿಯನ್ನು ಕೆಯ್ಯೂರು ಬಳಿ ತಡೆದು ಸಂಪ್ಯ ಪೋಲಿಸರಿಗೆ ಒಪ್ಪಿಸಿದ ಘಟನೆ ಇಂದು ಮುಂಜಾನೆ ನಡೆದಿದೆ.
ಅಕ್ರಮ ದನ ಸಾಗಾಟದ ಆರೋಪಿಗಳು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.

IMG 20200725 WA0014 1170x760 1 300x195

Related Articles

Leave a Reply

Your email address will not be published. Required fields are marked *