ಶುಕ್ರವಾರ – ಅಡಿಕೆ, ಕೊಕ್ಕೋ ಧಾರಣೆ…..

*ಕ್ಯಾಂಪ್ಕೋ ನಿಯಮಿತ ಮಂಗಳೂರು*
*ಶಾಖೆ : ಕಲ್ಲಡ್ಕ*
*ಅಡಿಕೆ ಧಾರಣೆ* :
(28.08.2020 ಶುಕ್ರವಾರ)

*ಹೊಸ ಅಡಿಕೆ* *250 – 300 – 340- 355*
(356 ರಿಂದ 360 *S* ಕ್ವಾಲಿಟಿ ಅಡಿಕೆಗೆ ಮಾತ್ರ)

*ಹಳೆ ಅಡಿಕೆ* *250 – 300 -370 – 385*
(386 ರಿಂದ 390 *S* ಕ್ವಾಲಿಟಿ ಅಡಿಕೆಗೆ ಮಾತ್ರ)

*ಡಬಲ್ ಚೋಲ್* *250 – 300 – 370 – 385*
(386 ರಿಂದ 390 *S* ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಪಠೋರ 200 – 290
ಹೊಸ ಪಠೋರ. 200 – 290

ಹಳೆ ಉಳ್ಳಿಗಡ್ಡೆ 110 – 200
ಹೊಸ ಉಳ್ಳಿಗಡ್ಡೆ 110 – 200

ಹಳೆ ಕರಿಗೋಟು 110 – 190
ಹೊಸ ಕರಿಗೋಟು 110 – 190

( *ಮೇಲೆ ಕನಿಷ್ಠ ಹಾಗು ಗರಿಷ್ಠ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು*)

*ಕೊಕ್ಕೋ ಧಾರಣೆ*
*ಹಸಿ ಕೊಕ್ಕೋ* : 32 – 42
(ಖರೀದಿ : ವಿಟ್ಲ , ಮಾಣಿ ಮತ್ತು ಮಂಚಿ ಶಾಖೆಯಲ್ಲಿ ಮಾತ್ರ)
*ಒಣ ಕೊಕ್ಕೋ* : 120 – 175
(ಖರೀದಿ: ವಿಟ್ಲ ಮತ್ತು ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ ಮಾತ್ರ)

Sponsors

Related Articles

Leave a Reply

Your email address will not be published. Required fields are marked *

Back to top button