ಸಜಿಪಮೂಡ -ಸದಾಶಿವ ದೇವಸ್ಥಾನ ಇದರ ನೂತನ ವ್ಯವಸ್ಥಾಪನ ಸಮಿತಿ ಪದಗ್ರಹಣ ಸಮಾರಂಭ…

ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ಗ್ರಾಮ ಇದರ ನೂತನ ವ್ಯವಸ್ಥಾಪನ ಸಮಿತಿ ಪದಗ್ರಹಣ ಸಮಾರಂಭ ನ.29 ರಂದು ಎಮ್ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಜಯಶಂಕರ ಬಾಸ್ರಿತ್ತಾಯ ಉಪಸ್ಥಿತಿಯಲ್ಲಿ ಜರಗಿತು.

ನೂತನ ಅಧ್ಯಕ್ಷರಾಗಿ ದೇವಿಪ್ರಸಾದ್ ಪೂಂಜಾ ಸರ್ವಾನುಮತದಿಂದ ಆಯ್ಕೆಯಾದರು. ಸದಸ್ಯರಾಗಿ ಜೆ ಸದಾನಂದ ಶೆಟ್ಟಿ, ಯೋಗೀಶ್ ಬೆಲ್ಚಡ, ಕೆ ಕೃಷ್ಣ ಭಟ್, ಕುಸುಮಾವತಿ, ರವಿಚಂದ್ರ, ಬಾಲಕೃಷ್ಣ, ಗೀತ ಎಸ್, ಪದ್ಮನಾಭ ಕೊಟ್ಟಾರಿ ಆಯ್ಕೆಯಾದರು. ರಾಕೇಶ್ ಶೆಟ್ಟಿ, ಗಣೇಶ್ ಕಾರಂತ ಮೊದಲಾದವರು ಉಪಸ್ಥಿತರಿದ್ದರು.

E712dcf3 A184 4031 869d 3ea96adb106b Scaled E1606663368593 300x172

Related Articles

Leave a Reply

Your email address will not be published. Required fields are marked *