ನನ್ನೆದೆ ಅಂಗಳವೆ…

ನನ್ನೆದೆ ಅಂಗಳವೆ…

೧) ನನ್ನೆದೆ ಅಂಗಳದಲ್ಲಿ
ಪುಟ್ಟ ಗೂಡು ಕಟ್ಟಿ ಕೊಳ್ಳು ಬಾ
ಪ್ರೀತಿಯ ಪಾರಿವಾಳವೆ
ನಿನಗಾಗಿ ಕಾದಿರುವೆ
ಗುರು ಪುಟ್ಟ ರಾಜರ ಮಠದಲ್ಲಿ….

೨). ಬಾ ಪ್ರೀತಿಯ ಪರಿವಾಳವೇ ನಿನಗಾಗಿ
ಜಿಯೊ ಮೊಬೈಲ್ ಪೋನ್ ಒಂದನ್ನ
ತಂದಿರುವೆ ನಿನ್ನ ಚಿತ್ತಾರ ಪ್ರತಿ ರೂಪ
ತೆಗೆದು ನಿನ್ನ ಕುರಿತು ಹಾಡನ್ನು ನಾ
ಹಾಡುತಿರುವೆ ನನ್ನೆದೆ ಅಂಗಳದಲಿ…

೩). ಬಾ ನನ್ನೆದೆ ಅಂಗಳದಿ ನಾ
ಹಾಡಿದ ರಾಗಕೆ ಕವಿ ಕೋಗಿಲೆಗಳು
ಸ್ವರವನ್ನು ನುಡಿಸಿದವು ನವಿಲುಗಳು
ಹೆಜ್ಜೆ ಹಾಕುತಿಹವು ಬಾ ಎನ್ನ
ಪ್ರೀತಿಯ ಪಾರಿವಾಳವೆ…

೪). ಬಾ ನನ್ನ ಪಾರಿವಾಳವೆ ಪ್ರತಿ ರಾತ್ರಿ
ಹಗಲು ಕನಸಿನಲ್ಲಿ ಬಂದು ಕನಸಾಗಿ
ಹೋಗುತಿಹುದು ನನ್ನ ಮನಸ್ಸು ನಿನ್ನ
ನೋಡಲು ಕಾತುರದಿ ಕಾಯುತಿಹುದು
ಬಾ ನನ್ನೆದೆ ಅಂಗಳದಿ…

ರಚನೆ:

IMG 20201202 WA0002 E1610691892461 240x300

 

 

 

ಬಸವರಾಜ ಎಸ್. ಬಾಗೇವಾಡಿಮಠ.
ವಿಳಾಸ: ರಂಗನಾಥ ನಗರ: ರಾಣೆಬೇನ್ನೂರು:
581115. ಜಿಲ್ಲಾ: ಹಾವೇರಿ.
ಮೊ ನಂ: 9611381039

Related Articles

Leave a Reply

Your email address will not be published. Required fields are marked *