ಬಾಜಿನಡ್ಕ-ಕರಿಂಬಿ-ಬನ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ…

ಸುಳ್ಯ :ಜಿಲ್ಲಾ ಪಂಜಾಯತ್ ಅನುದಾನದಲ್ಲಿ ಬಾಜಿನಡ್ಕ- ಕರಿಂಬಿ- ಬನ ರಸ್ತೆ ಕಾಂಕ್ರಿಟೀಕರಣಕ್ಕೆ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ,ಗ್ರಾ.ಪಂಚಾಯತ್ ಸದಸ್ಯ ಗಂಗಾಧರ ಬನ,ಪ್ರಮುಖರಾದ ದಯಾನಂದ ಬನ,ಗಂಗಾಧರ ಕರಿಂಬಿ,ತೇಜನಾಥ ಬನ,ಶೇಷಪ್ಪ ಬನ,ವಾಸುದೇವ ಬಾಜಿನಡ್ಕ,ಅಶ್ವತ್ ಬಾಜಿನಡ್ಕ,ಯಶವಂತ ಬಾಜಿನಡ್ಕ,ದಿನೇಶ ಕರಿಂಬಿ,ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು .ಅನುದಾನ ತರಿಸಲು ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ,ಗ್ರಾ.ಪಂಚಾಯತ್ ಸದಸ್ಯ ಗಂಗಾಧರ ಬನ ಶ್ರಮಿಸಿದ್ದರು.

1ef09ece 0ea5 4476 B4fa 8a36d740ebd6 300x225

F8427443 08d1 4985 94a2 A8f9135e620d 300x225

Related Articles

Leave a Reply

Your email address will not be published. Required fields are marked *