ಎ.30 – ಸುಳ್ಯ ತಾಲೂಕಿನಲ್ಲಿ 19 ಕೋರೋನಾ ಪಾಸಿಟಿವ್ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 19 ಮಂದಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ 6, ಕನಕಮಜಲಿನಲ್ಲಿ 6, ಆಲೆಟ್ಟಿಯಲ್ಲಿ 2, ಕಲ್ಮಡ್ಕದಲ್ಲಿ ೧, ಅಮರ ಪಡ್ನೂರಿನಲ್ಲಿ1, ಕಳಂಜದಲ್ಲಿ 1, ಪಂಜದಲ್ಲಿ 1, ಮುರುಳ್ಯ 1 ಪಾಸಿಟಿವ್ ಪ್ರಕರಣ ಬಂದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Sponsors