ಟಿ.ಎಮ್.ಶಾಫಿ ತೆಕ್ಕಿಲ್ ಪೇರಡ್ಕ ನಿಧನ…

ಸುಳ್ಯ: ತೆಕ್ಕಿಲ್ ಕುಟುಂಬದ ಟಿ.ಎಮ್.ಅಹ್ಮದ್ ಕುಂಞ ಪೇರಡ್ಕ ರವರ ಸುಪುತ್ರ ಟಿ.ಎಮ್ ಶಾಫಿ (47 ವ)ಯವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ತಾಯಿ ದಿವಂಗತ ಎಮ್.ಕೆ.ಚೌರಾಬಿ ತುಂಬೆ,ಸಹೋದರರಾದ ಟಿ.ಎಮ್ .ಬಶೀರ್ ತೆಕ್ಕಿಲ್ , ಟಿ.ಎಮ್ ಅಬ್ದುಲ್ ಖಾದರ್ ತೆಕ್ಕಿಲ್,ಟಿ.ಎಮ್ .ಮುಸ್ತಫಾ ತೆಕ್ಕಿಲ್ ,ಟಿ.ಎಮ್.ಅರೀಫ್ ತೆಕ್ಕಿಲ್ ,ಸಹೋದರಿ ಟಿ.ಎಮ್.ಸಫೀಯಾ ತೆಕ್ಕಿಲ್ ಸೇರಿದಂತೆ ಅಪಾರ ಕುಟುಂಬ ಬಂಧುಗಳನ್ನು ಅಗಲಿದ್ದಾರೆ.
Sponsors