ಮೇ.21 – ಸುಳ್ಯದಲ್ಲಿ 44 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 44 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಮರ್ಕಂಜ 1, ಸುಳ್ಯ ನಗರ 13, ಎಡಮಂಗಲ 1, ಬೆಳ್ಳಾರೆ 3, ಉಬರಡ್ಕ ಮಿತ್ತೂರು 4, ನೆಲ್ಲೂರು ಕೆಮ್ರಾಜೆ 1, ಅಜ್ಜಾವರ 1, ಆಲೆಟ್ಟಿ 2, ಅರಂತೋಡು 3, ಮಡಪ್ಪಾಡಿ 1, ಐವತ್ತೊಕ್ಲು 2, ಸುಬ್ರಹ್ಮಣ್ಯ 2, ಬಾಳಿಲ 1, ದೇವಚಳ್ಳ 1, ಮುರುಳ್ಯ 1, ಕೊಡಿಯಾಲ 1, ಮಂಡೆಕೋಲು 1, ಕಲ್ಮಕಾರು 1, ಕೊಲ್ಲಮೊಗ್ರ 2, ನಾಲ್ಕೂರು 1, ಗುತ್ತಿಗಾರು 1 ಪ್ರಕರಣ ದಾಖಲಾಗಿದೆ.

Related Articles