ಕೆಲವನ್ನು ತೋರಿಸಿ, ಕೆಲವನ್ನು ಮುಚ್ಚಿಡಿ!!!….ಹೆಬಾ ಪಟೇಲ್….!!!!

ನಟಿ ಹೆಬಾ ಪಟೇಲ್ ನಿತ್ಯವೂ ಒಂದಲ್ಲಾ ಒಂದು ಹಾಟ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಕೆಲವನ್ನು ತೋರಿಸಿ, ಕೆಲವನ್ನು ಮುಚ್ಚಿಡಿ ಎಂಬ ಅಡಿಬರಹ ನೀಡಿ ಇವತ್ತು ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್‌ ಆಗಿರುವ ಹೆಬಾ ಪಟೇಲ್‌ ಅವರ 2014ರಲ್ಲಿ ಬಿಡುಗಡೆಯಾಗಿದ್ದ ಅಧ್ಯಕ್ಷ ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ಹಿಟ್‌ ಆಗಿತ್ತು. ನಂತರ ಆಕೆ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲಿಲ್ಲ. ಮೂಲತ: ಮುಂಬೈನ ಹೆಬಾ ಪಟೇಲ್‌, ಸದ್ಯ ತೆಲುಗಿನಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಕೆ ಕುಮಾರಿ 21F, ಡೆಕ್ಕನ್‌ ಕ್ರಾನಿಕಲ್‌, 24 ಕಿಸ್ಸಸ್‌, ಭೀಷ್ಮ ಮುಂತಾದ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾಳೆ.

Related Articles

Back to top button