ಜೂ. 15 – ಸುಳ್ಯದಲ್ಲಿ 67 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 67 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಗುತ್ತಿಗಾರಿನಲ್ಲಿ 1, ಆಲೆಟ್ಟಿಯಲ್ಲಿ 3 , ಮರ್ಕಂಜದಲ್ಲಿ 8, ಬಾಳುಗೋಡಿನಲ್ಲಿ 2, ಅಮರಪಡ್ನೂರು 1, ಮಂಡೆಕೋಲಿನಲ್ಲಿ 2, ಸುಬ್ರಹ್ಮಣ್ಯದಲ್ಲಿ 2, ಕಳಂಜದಲ್ಲಿ 3, ಬೆಳ್ಳಾರೆಯಲ್ಲಿ 3, ಏನೆಕಲ್ಲಿನಲ್ಲಿ 1, ಕಲ್ಮಕಾರಿನಲ್ಲಿ 6, ಸುಳ್ಯದಲ್ಲಿ 10, ತೊಡಿಕಾನದಲ್ಲಿ 2, ಸಂಪಾಜೆಯಲ್ಲಿ 6,ಐವತ್ತೊಕ್ಲುವಿನಲ್ಲಿ 6, ಪೆರುವಾಜೆಯಲ್ಲಿ 1, ನಾಲ್ಕೂರಿನಲ್ಲಿ 5, ದೇವಚಳ್ಳದಲ್ಲಿ 1, ಕನಕಮಜಲಿನಲ್ಲಿ 1, ಅಮರಮುಡ್ನೂರು 1, ಜಾಲ್ಸೂರಿನಲ್ಲಿ 1, ಕೊಡಿಯಾಲದಲ್ಲಿ 1, ಅಜ್ಜಾವರದಲ್ಲಿ 1 ಕೊರೋನಾ ಪಾಸಿಟಿವ್‌ ಪ್ರಕರಣ ದೃಢಪಟ್ಟಿದೆ.

Sponsors

Related Articles

Back to top button