ಜೂ. 21 – ಸುಳ್ಯದಲ್ಲಿ 41 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 41 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 8, ಕನಕಮಜಲಿನಲ್ಲಿ 1, ಎಣ್ಮೂರಿನಲ್ಲಿ 2, ನಾಲ್ಕೂರಿನಲ್ಲಿ 3, ಜಾಲ್ಸೂರಿನಲ್ಲಿ 2, ತೊಡಿಕಾನ 1, ಕಲ್ಮಕಾರಿನಲ್ಲಿ 5, ಅಜ್ಜಾವರ 5, ಸುಬ್ರಹ್ಮಣ್ಯ 2, ಬಳ್ಬ 3, ಮಂಡೆಕೋಲಿನಲ್ಲಿ 4, ಬಾಳುಗೋಡಿನಲ್ಲಿ 1, ಅಮರಪಡ್ನೂರು 1, ಆಲೆಟ್ಟಿ 1, ಗುತ್ತಿಗಾರಿನಲ್ಲಿ 2 ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ.

Related Articles