ಜೂ. 29 – ಸುಳ್ಯದಲ್ಲಿ 32 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 32 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 1, ಆಲೆಟ್ಟಿ 4, ಪಂಬೆತ್ತಾಡಿ 1, ನಾಲ್ಕೂರಿನಲ್ಲಿ 1, ಅರಂತೋಡಿನಲ್ಲಿ 1, ಗುತ್ತಿಗಾರಿನಲ್ಲಿ 1, ಅಮರಪಡ್ನೂರು 2, ಕನಕಮಜಲಿನಲ್ಲಿ 2 , ಬಳ್ಬದಲ್ಲಿ 2, ಅಮರಮುಡ್ನೂರು 9, ಐವತೊಕ್ಲು 1, ಏನೆಕಲ್ಲಿನಲ್ಲಿ 1, ಎಣ್ಮೂರಿನಲ್ಲಿ 1, ಐವರ್ನಾಡಿನಲ್ಲಿ 3, ಕೊಲ್ಲಮೊಗ್ರದಲ್ಲಿ 1 ಕೊರೋನಾ ಪಾಸಿಟಿವ್ ಪತ್ತೆಯಾಗಿದೆ
Sponsors