ಎಸ್ ಎಸ್ ಎಫ್ ಗಾಂಧಿನಗರ ಶಾಖಾ ವತಿಯಿಂದ ಇಸ್ತ್ರಿ ಪೆಟ್ಟಿಗೆ ಕೊಡುಗೆ…

ಸುಳ್ಯ: ಎಸ್ ಎಸ್ ಎಫ್ ಗಾಂಧಿನಗರ ಶಾಖಾ ವತಿಯಿಂದ ಮುನವ್ವಿರುಲ್ ಇಸ್ಲಾಂ ಅರೇಬಿಕ್ ಸೆಕೆಂಡರಿ ಸ್ಕೂಲ್ ಗಾಂಧಿನಗರ ಇದರ ಅಧ್ಯಾಪಕರಿಗೆ ಇಸ್ತ್ರಿ ಪೆಟ್ಟಿಗೆ ಕೊಡುಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಇಬ್ರಾಹಿಂ, ಸಖಾಫಿ ಪುಂಡೂರ್, ಹಮೀದ್ ಬೀಜಕೊಚ್ಚಿ, ಸಿದ್ದೀಕ್ ಕಟ್ಟೆಕಾರ್, ನೌಷಾಧ್ ಕೆರೆಮೂಲೆ, ಬಷೀರ್ ಕಲ್ಲುಮುಟ್ಲು ,ಸಿಯಾಧ್ ಜಯನಗರ,ಅಬ್ದುಲ್ ನಫಿ, ಮುಹಮ್ಮದ್ ಮೊದಲಾದವರು ಹಾಜರಿದ್ದರು.

Sponsors

Related Articles

Back to top button